Surprise Me!

Imran Khan ಆಯ್ತು ಈಗ ತಾಲಿಬಾನ್ ಬೆಂಬಲಕ್ಕೆ ನಿಂತ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ | Oneindia Kannada

2021-08-31 1 Dailymotion

ತಾಲಿಬಾನ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಹಾಡಿಹೊಗಳಿದ್ದಾರೆ. ತಾಲಿಬಾನಿಗರು ಈಗ ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ, ಬದಲಾವಣೆಯೊಂದಿಗೆ ಬಂದಿದ್ದಾರೆ ಎಂದು ಅಫ್ರಿದಿ ಹೇಳಿದ್ದಾರೆ<br /><br />Former cricketer Shahid Afridi has also thrown his weight behind the Taliban and said the terror outfit has come with a "positive mind" to power.<br />

Buy Now on CodeCanyon